|
English Translation |
|
More meanings for ಜಡ (Jaḍa)
sluggish
|
|
ನಿಷ್ಕ್ರಿಯ,
ಚಟುವಟಿಕೆಯಿಲ್ಲ್ಲದ
|
passive
|
|
ನಿಷ್ಕ್ರಿಯ,
ಸುಮ್ಮನೆ ಕುಳಿತು ಕೇಳುವ (ಕರ್ಮಣಿ ಪ್ರಯೋಗ)
|
inert
|
|
ಅಕ್ರಿಯ,
ನಿಷ್ಕೀಯ,
ನಿಶ್ಚೇಷ್ಟ,
ಕ್ರಿಯೆ, ಚಲನೆ, ನಿರೋಧ ಮೊದಲಾದ ಗುಣಗಳನ್ನು ಸಹಜವಾಗಿ ಪಡೆದಿಲ್ಲದ
|
lifeless
|
|
ಸತ್ತ,
ಪ್ರಾಣವಿಲ್ಲದ,
ಪ್ರಜ್ಞೆಯಿರದ,
ಜೀವರಹಿತ
|
listless
|
|
ನಿರಾಸಕ್ತಿಯ,
ಉತ್ಸಾಹಶೂನ್ಯ,
ಉದಾಸೀನ ಭಾವದ
|
lethally
|
|
ಅತಿ ನಿದ್ರಯುಳ್ಳ,
ತಾಮಸ,
ಆಲಸ,
ರೋಗದ ಮಂಪರಿನ
|
lethargic
|
|
ತಾಮಸ,
ಅತಿ ನಿದ್ರೆಯುಳ್ಳ,
ಆಲಸ,
ರೋಗದ ಮಂಪರಿನ
|
languid
|
|
ಮಂದ,
ಆಲಸ,
ನಿಷ್ಕ್ರಿಯ,
ಶ್ರಮ ವಹಿಸಲು ಇಚ್ಛೆಯಿಲ್ಲದ
|
faint
|
|
ಚುರುಕಿಲ್ಲದ,
ಸೋಮಾರಿಯಾದ
|
faineant
|
|
ಆಲಸಿ,
ಸೋಮಾರಿ
|
leaden
|
|
ಭಾರವಾದ,
ನಿಧಾನವಾದ,
ನಿಷ್ಕ್ರಿಯ,
ಸೀಸದ ಯಾ ಸೀಸದಂಥ
|
nerveless
|
|
ನಿರುತ್ಸಾಹದ,
ಚೈತನ್ಯವಿಲ್ಲದ
|
non-ego
|
|
ಅಚೇತನ
|
quiescent
|
|
ನಿಶ್ಚಲ,
ಸುಪ್ತ,
ನಿಶ್ಚೇಷ್ಟ
|
saturnine
|
|
ಖಿನ್ನ,
ವಿಷಣ್ಣ,
ಜೋಲುಮೋರೆಯ
|
slacker
|
|
ಆಲಸಿಗ,
ಸೋಮಾರಿ
|
numb
adjective
|
|
ಜಡ
|
See Also in Kannada
Nearby Translations
|
|
|
|
|
|